ಗುಡಿಬಂಡೆ ಮಾರ್ಚ್ 5 ರಂದು ಪಟ್ಟಣದ ಹೊರವಲಯದ ಚೆದುಮನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಚಿರಂಜೀವಿಯ ಎಂಬ ವ್ಯಕ್ತಿಗೆ ಸೇರಿದ ಎರಡು ದನಗಳು ಸುಮಾರು 11 ರಿಂದ 12 ಗಂಟೆ ಸಮಯದಲ್ಲಿ ಹುಲ್ಲು ಮೀಸಲು ಹೋಗಿರುತ್ತಾರೆ ಅದೇ ಸಮಯದಲ್ಲಿ ಚಿರತೆ ದಾಳಿಗೆ ಎರಡು ಕರುಗಳ ಮೇಲೆ ದಾಳಿ ಮಾಡಿದಾಗ ಚಿರಂಜೀವಿ ಎಂಬ ವ್ಯಕ್ತಿ ಕಣ್ಣಾರೆ ಕಂಡು ಭಯಭೀತರಾಗಿ ಕಿರುಚಾಡಿದಾಗ ಸುತ್ತಮುತ್ತಲು ಜನರು ಬಂದ ತಕ್ಷಣವೇ ಎರಡು ಕರುಗಳ ಕತ್ತನ್ನು ಕಚ್ಚಿ ರಕ್ತ ಹೀರಿ ಸಾಯಿಸಿ ಓಡಿಹೋಗಿರುತ್ತದೆ ಎಂದು ಈ ಸಂದರ್ಭದಲ್ಲಿ ಕರುಗಳ ಮಾಲಿಕ ಚಿರಂಜೀವಿ ರವರು ತಿಳಿಸಿರುತ್ತಾರೆ ಇದೇ ಸಂದರ್ಭದಲ್ಲಿ ಧನ ಕರುಗಳು ಸಾವನ್ನಪ್ಪಿರುವ ಕಾರಣ ದಿಂದ ಚಿರಂಜೀವಿ ರವರ ಅಣ್ಣ ರವರಾದ ನಾಗೇಂದ್ರ ಅವರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಅರಣ್ಯ ಇಲಾಖೆ ಅಧಿಕಾರಿಗಳಾದ ಕನಕ ರಾಜು ಎಂಬುವವರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಯಲ್ಲಿ ಚಿರತೆ ದಾಳಿ ಎಂದು ಖಚಿತಪಡಿಸಿ ನಾಗೇಂದ್ರ.ಎಂಬವರು ದೂರು ನೀಡಿದ್ದ ಈ ದೂರನ್ನು ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳಿಗೆ ರವಾನಿಸುವದಾಗಿ ಕನಕರಾಜು ದೂರವಾಣಿ ಮುಖಾಂತರ ತಿಳಿಸುತ್ತಾರೆ.






