ADVERTISEMENT
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
Karunada Nidhi
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
No Result
View All Result
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
No Result
View All Result
Karunada Nidhi
No Result
View All Result
ADVERTISEMENT
ADVERTISEMENT
Home ಚಲನಚಿತ್ರ ಹೊಸ ಪ್ರತಿಭೆಗಳು

ಉದಯೋನ್ಮುಖ  ನಟ ಹರ್ಷವರ್ಧನ್: ಕನಸಿಗೆ ಬೆನ್ನೊತ್ತಿದ ಹಠ,ಹೋರಾಟಕ್ಕೆ ಸಿಕ್ಕ ಫಲ

Karunada Nidhi by Karunada Nidhi
February 6, 2026
in ಚಲನಚಿತ್ರ ಹೊಸ ಪ್ರತಿಭೆಗಳು
Reading Time: 1 min read
349 4
0
291
SHARES
1k
VIEWS
Share on FacebookShare on Twitter
ADVERTISEMENT

ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದ ಮಣ್ಣಿನ ವಾಸನೆಯಿಂದ ಬೆಳೆದ ಹರ್ಷವರ್ಧನ್ ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ತನ್ನದೇ ಗುರುತು ಮೂಡಿಸುತ್ತಿರುವ ಉದಯೋನ್ಮುಖ  ನಟ. ಬಾಲ್ಯದಿಂದಲೇ ಶಾಲಾ ಕಾಲೇಜುಗಳಲ್ಲಿ ನಾಟಕ,ನೃತ್ಯ ಹಾಗೂ ಹಲವಾರು  ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುತ್ತಿದ್ದರು.ಇವರಿಗೆ  ಚಲನಚಿತ್ರಗಳ ಮೇಲೆ ಅಪಾರ ಆಸಕ್ತಿ ಹೊಂದಿದ್ದ , ಕನಸುಗಳನ್ನು ಕಣ್ಣಲ್ಲಿ ಕಟ್ಟಿಕೊಂಡೇ ಜೀವನದ ದಾರಿಯನ್ನು ಆರಿಸಿಕೊಂಡವರು.
ಶ್ರೀ ಎಂ.ಕೆ. ಶ್ರೀನಿವಾಸ್ ಮತ್ತು ಶ್ರೀಮತಿ ಅನುಸೂಯ ಅವರ ಮಗನಾದ ಹರ್ಷವರ್ಧನ್, ಪದವಿ ಪೂರ್ಣಗೊಳಿಸಿದ ನಂತರ “ಕೆಲಸಕ್ಕೆ ಹೋಗುತ್ತಿದ್ದೇನೆ” ಎಂದು ಮನೆಯವರಿಗೇಳಿ, ಒಳಗೊಳಗೆ ಚಿತ್ರರಂಗದ ದಾರಿ ಹಿಡಿದರು. ಅವಕಾಶಗಳಿಗಾಗಿ ನಿರ್ದೇಶಕರ ಕಚೇರಿಗಳ ಸುತ್ತಲೂ ಅಲೆದಾಡಿದರು. ಒಂದು ಭೇಟಿಯಲ್ಲಿ ನಿರ್ದೇಶಕರು “ನಮ್ಮ ಪ್ರೊಡಕ್ಷನ್ ಮ್ಯಾನೇಜರ್‌ನ್ನು ಸಂಪರ್ಕಿಸಿ, ನಿಮ್ಮ ಭಾವಚಿತ್ರವನ್ನು ಕೊಟ್ಟು ಹೋಗಿ” ಎಂದ ಮಾತು ಅವರಿಗೆ ಹೊಸ ಆಶಾಕಿರಣವಾಯಿತು.
ಅವಕಾಶಕ್ಕಾಗಿ ಮಾಡಿದ ನಿರಂತರ ಪ್ರಯತ್ನಗಳು ಅವರಿಗೆ ಸಹ ಕಲಾವಿದನಾಗಿ ಮೊದಲ ಹೆಜ್ಜೆ ಇಡುವ ಅವಕಾಶ ನೀಡಿದವು. ಶ್ರಮ, ಶಿಸ್ತಿನ ಕೆಲಸ ಮತ್ತು ಕಲೆಯ ಮೇಲಿನ ನಿಷ್ಠೆ ಈ ಮೂರು ಗುಣಗಳಿಂದ ಅವರು ಹಲವು ಪಾತ್ರಗಳನ್ನು ಸಂಪಾದಿಸಿದರು.
ಅವರು ಅಭಿನಯಿಸಿದ ಪ್ರಮುಖ ಚಿತ್ರಗಳಲ್ಲಿ ಉಪ್ಪಿ 2, ಐರಾವತ, ರಗಡ್, ಕೋಣ ಮುಂತಾದವು ಸೇರಿವೆ.
ಚಿತ್ರಗಳ ಜೊತೆಗೆ  ಧಾರಾವಾಹಿಗಳಲ್ಲಿಯೂ ಅವರು ತಮ್ಮ ಪ್ರತಿಭೆ ಮೆರೆದಿದ್ದಾರೆ. ಅವನು ಮತ್ತು ಶ್ರಾವಣಿ, ಸಪ್ತಪದಿ, ಶಾಂತಮ್ ಪಾಪಂ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮತ್ತು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿ ಕಲಾವಿದನಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿ, ವೇದಿಕೆಯ ಅನುಭವವನ್ನು ಚಿತ್ರರಂಗದ ಅಭಿನಯಕ್ಕೆ ಬೆಂಬಲವನ್ನಾಗಿ ಮಾಡಿಕೊಂಡಿದ್ದಾರೆ.

ADVERTISEMENT
ADVERTISEMENT


ಕನ್ನಡದ ದಿಗ್ಗಜ ಕಲಾವಿದ ಶಂಕರನಾಗ್ ಅವರಿಂದ ಸ್ಫೂರ್ತಿ ಪಡೆದ ಹರ್ಷವರ್ಧನ್, “ಯಾವ ಪಾತ್ರ ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ” ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. ಹಲವು ವರ್ಷಗಳ ಹೋರಾಟದ ಬಳಿಕ, ಇಂದು ಅವರು  ನಟರಾಗಿ ಪ್ರೇಕ್ಷಕರ ಮುಂದೆ ಬರುತ್ತಿರುವುದು ಅವರ ಪರಿಶ್ರಮಕ್ಕೆ ಸಿಕ್ಕ ನ್ಯಾಯ.


‘ಕರುನಾಡ ನಿಧಿ’ ಪತ್ರಿಕಾ ಸಂದರ್ಶನದಲ್ಲಿ ಮಾತನಾಡಿದ ಅವರು, “ನನಗೆ ಯಾವುದೇ ಬೆಂಬಲವಿಲ್ಲ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವೇ ನನ್ನ ಶಕ್ತಿ. ಸಿನಿಮಾ ಅಭಿಮಾನಿಗಳು ನೀವೇ ನನ್ನ ಬೆಂಬಲ” ಎಂದು ಮನವಿ ಮಾಡಿದರು.
ಗ್ರಾಮೀಣ ಹಿನ್ನೆಲೆಯಿಂದ ಬಂದ ಯುವಕನೊಬ್ಬ, ಕನಸಿಗಾಗಿ ತೆಗೆದುಕೊಂಡ ಧೈರ್ಯದ ಹೆಜ್ಜೆಗಳು ಇಂದು ಫಲ ಕೊಡುತ್ತಿವೆ. ಹರ್ಷವರ್ಧನ್ ಅವರ ಈ ಪಯಣ, ಕನಸು ಕಾಣುವ ಅನೇಕ ಯುವಕರಿಗೆ ಪ್ರೇರಣೆ. ಕನ್ನಡ ಚಲನಚಿತ್ರ ರಂಗಕ್ಕೆ ಇನ್ನೊಬ್ಬ ಶ್ರಮಶೀಲ, ನಿಷ್ಠಾವಂತ  ನಟ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ.

Get real time update about this post categories directly on your device, subscribe now.

Unsubscribe
ADVERTISEMENT
Karunada Nidhi

Karunada Nidhi

Related Posts

ಚಲನಚಿತ್ರ ಹೊಸ ಪ್ರತಿಭೆಗಳು

ಉದಯೋನ್ಮುಖ ನಟ ಆದಿತ್ಯ ಪ್ರತಾಪ್ : ಕನಸಿನಿಂದ ಕೀರ್ತಿವರೆಗೆ ಸಿನಿ ಪ್ರಯಣ

February 21, 2026
722
ADVERTISEMENT
Karunada Nidhi Logo White

ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ನಿಮ್ಮ ನಂಬಿಕೆಯ ಕನ್ನಡ ನ್ಯೂಸ್ ಪೋರ್ಟಲ್. ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಸುದ್ದಿಗಳನ್ನು ನಿಖರವಾಗಿ, ವೇಗವಾಗಿ ನಿಮ್ಮ ಮುಂದೆ ತರುತ್ತೇವೆ. ಸಮಾಜದ ಸ್ಪಂದನೆಗೆ ಸ್ಪರ್ಶಿಸುವ ವರದಿಗಳು, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ, ವಿಶೇಷ ಕಾರ್ಯಕ್ರಮಗಳು, ಚರ್ಚೆಗಳು, ಸಂದರ್ಶನಗಳು ಮತ್ತು ಜನಜಾಗೃತಿ ಮೂಡಿಸುವ ಪ್ರಚಾರ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಲಭ್ಯ.

Contact Us

Contact  Number: +91 7019577058

E-mail: Syedshoeb.M1988@gmail. com | Karunadanidhi@gmail.com

Address: #16, 10ನೇ ಮುಖ್ಯ ರಸ್ತೆ, ಕರ್ನಾಟಕ ಬ್ಯಾಂಕ್ ಹಿಂಭಾಗ, ಮತ್ತಿಕೆರೆ, ಬೆಂಗಳೂರು – 560054

Newsletter

  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
  • ವಿದೇಶ
  • ಶಿಕ್ಷಣ ಉದ್ಯೋಗ
  • ನಿಮ್ಮ ಜಿಲ್ಲೆ

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ

WhatsApp us

Are you sure want to unlock this post?
Unlock left : 0
Are you sure want to cancel subscription?