ಬೆಂಗಳೂರು : ಬೆಂಗಳೂರು ನಗರದ ರಾತ್ರಿ ಜೀವನದಲ್ಲಿ ಸ್ಟ್ರೀಟ್ ಫುಡ್‌ಗೆ ವಿಶೇಷ ಸ್ಥಾನವಿದೆ. ಆ ಸಾಲಿನಲ್ಲಿ ವಿಭಿನ್ನ ರುಚಿ ಮತ್ತು ಗುಣಮಟ್ಟದಿಂದ ಗಮನ ಸೆಳೆಯುತ್ತಿರುವ ಸ್ಟ್ರೀಟ್ ಫುಡ್ ಸ್ಟಾಲ್ ಎಂದರೆ ರಿಕ್ಕೀಸ್ ಚಿಕನ್ ಬಾರ್ಬಿಕ್ಯೂ (Ricky’s Chicken Barbeque). ಸಂಜೆ ವೇಳೆಯಲ್ಲಿ ಆರಂಭವಾಗುವ ಈ ಸ್ಟಾಲ್, ಮಾಂಸಾಹಾರ ಪ್ರಿಯರಿಗಾಗಿ ವಿಶೇಷವಾಗಿ ಸಿದ್ಧವಾಗಿರುವ ರುಚಿಕರ ಬಾರ್ಬಿಕ್ಯೂ ತಿಂಡಿಗಳಿಂದ ಜನಪ್ರಿಯವಾಗುತ್ತಿದೆ.
ರಸ್ತೆ ಬದಿಯ ಸರಳ ವಾತಾವರಣದಲ್ಲೇ ಗ್ರಾಹಕರಿಗೆ ರೆಸ್ಟೋರೆಂಟ್ ಮಟ್ಟದ ರುಚಿಯನ್ನು ನೀಡುವುದು ಈ ಸ್ಟಾಲ್‌ನ ವಿಶೇಷತೆ. ಇಲ್ಲಿ ತಾಜಾ ಚಿಕನ್ ಬಳಸಿ ತಯಾರಿಸಲ್ಪಡುವ ಚಿಕನ್ ಬಾರ್ಬಿಕ್ಯೂ, ಫಿಶ್ ಮತ್ತು ಪ್ರಾನ್ಸ್ ಐಟಂಗಳು ಗ್ರಾಹಕರಿಗೆ ತುಂಬಾ ಮೆಚ್ಚುಗೆ ಪಡೆದಿವೆ. ವಿಶೇಷ ಮಸಾಲೆ ಮಿಶ್ರಣ ಮತ್ತು ನಿಧಾನವಾದ ಬೆಂಕಿಯಲ್ಲಿ ಬೇಯಿಸುವ ವಿಧಾನದಿಂದ ಆಹಾರದ ಸುವಾಸನೆ ಮತ್ತು ರುಚಿ ಹೆಚ್ಚಾಗುತ್ತದೆ.

ಈ ಸ್ಟಾಲ್ ಸಾಮಾನ್ಯವಾಗಿ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಸಂಜೆ ಸಮಯದಲ್ಲಿ ಸ್ನೇಹಿತರ ಜೊತೆಗೂಡಿ ರುಚಿಕರ ತಿಂಡಿ ಸವಿಯಲು ಇದು ಸೂಕ್ತ ಸ್ಥಳವಾಗಿದೆ. ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಗ್ರಾಹಕರ ವಿಶ್ವಾಸವನ್ನು ಕೂಡ ಗಳಿಸಿದೆ.

ಇದೀಗ ನಗರದಲ್ಲಿ ಸ್ಟ್ರೀಟ್ ಫುಡ್ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ಆ ಬೆಳವಣಿಗೆಯಲ್ಲಿ Ricky’s Chicken Barbeque ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ರುಚಿಯ ಮಾಂಸಾಹಾರವನ್ನು ಸವಿಯಲು ಬಯಸುವವರಿಗೆ ಇದು ಒಂದು ಉತ್ತಮ ಆಯ್ಕೆ.
ಮಾಂಸಾಹಾರ ಪ್ರಿಯರಿಗೆ ಒಂದು ಬಾರಿ ಭೇಟಿ ನೀಡಲೇಬೇಕಾದ ರುಚಿಯ ತಾಣವಾಗಿ ರಿಕ್ಕೀಸ್ ಚಿಕನ್ ಬಾರ್ಬಿಕ್ಯೂ ಹೆಸರಾಗುತ್ತಿ.
ಆಸಕ್ತರು ಸಂಪರ್ಕಿಸಿ : 9844388712
A new destination for taste and aroma – Ricky’s Chicken Barbeque
Bengaluru: Street food has a special place in the nightlife of Bengaluru. One street food stall that is attracting attention with its unique taste and quality is Ricky’s Chicken Barbeque. This stall, which opens in the evening, is becoming popular for its delicious barbecue snacks specially prepared for meat lovers.
The specialty of this stall is to provide customers with restaurant-level taste in a simple roadside atmosphere. The chicken barbecue, fish and prawn items prepared here using fresh chicken are highly appreciated by the customers. The special spice mix and slow cooking method enhances the aroma and taste of the food.
This stall is usually open from 7 pm to 11 pm from Monday to Saturday. It is a great place to enjoy a delicious snack with friends in the evening. It has also gained the trust of customers due to its high priority on cleanliness and quality.

The street food culture in the city is growing rapidly. Ricky’s Chicken Barbeque has carved a niche for itself in that growth. It is a great option for those who want to enjoy good-tasting meat at a low price. Ricky’s Chicken Barbeque is a must-visit destination for meat lovers.
Interested parties contact: 9844388712
