ADVERTISEMENT
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
Karunada Nidhi
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
No Result
View All Result
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
No Result
View All Result
Karunada Nidhi
No Result
View All Result
ADVERTISEMENT
ADVERTISEMENT
Home All

ಕನ್ನಡಿಗರ ರಕ್ಷಣೆಗೆ ಕೇಂದ್ರದ ಜೊತೆ ಮಾತುಕತೆ : ವಿಜಯೇಂದ್ರ

Karunada Nidhi by Karunada Nidhi
March 3, 2026
in All
Reading Time: 1 min read
113 1
0
94
SHARES
335
VIEWS
Share on FacebookShare on Twitter
ADVERTISEMENT

ಬೆಂಗಳೂರು: ಅಮೆರಿಕ, ಇಸ್ರೇಲ್ – ಇರಾನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ  ದುಬೈಯಲ್ಲಿ ಸಿಲುಕಿ ಆತಂಕದಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಇಂದು ಮಾತನಾಡಿ ಅವರಿಗೆ ಧೈರ್ಯ ತುಂಬಿದರು.
ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರನ್ನು ತಕ್ಷಣ ಕರ್ನಾಟಕಕ್ಕೆ ಕರೆದುಕೊಂಡು ಬರಲು ಕೇಂದ್ರ  ಸರಕಾರದ ಜೊತೆ ಮಾತನಾಡುತ್ತೇನೆಂದು ಅವರು ಭರವಸೆ ನೀಡಿದರು. ಪ್ರಶಸ್ತಿ ಪಡೆಯಲೆಂದು ಒಟ್ಟು 61 ಜನರ ತಂಡವು ತೆರಳಿದ್ದು, ದುಬೈಯಲ್ಲಿ ವಾಸ್ತವ್ಯ ಇರುವುದಾಗಿ ತಂಡದವರು ನುಡಿದರು.
ಅರಸೀಕೆರೆಯ 5 ಜನರೂ ಇವರ ಜೊತೆಗೆ ಇರುವುದಾಗಿ ಹಾಗೂ ಹೋಟೆಲ್ ಒಂದರಲ್ಲಿ ತಂಗಿರುವುದಾಗಿ ಅವರು ಆತಂಕವನ್ನು ಹಂಚಿಕೊಂಡರು. ಇದೀಗ 7ನೇ ದಿನ ತಲುಪಿದೆ. ಇವತ್ತು ರಾತ್ರಿ ಇದ್ದ ವಿಮಾನವೂ ರದ್ದಾಗಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಜೀ ಅವರು ಇದರ ಸಂಬಂಧ ಆದ್ಯ ಗಮನ ಕೊಟ್ಟಿದ್ದಾರೆ. ಹಿಂದೆ ಉಕ್ರೇನ್‍ನಲ್ಲಿ ಇಂಥ ಸಮಸ್ಯೆ ಆದಾಗ ಕೇಂದ್ರ ಸರಕಾರವು ಅದನ್ನು ಬಗೆಹರಿಸಿತ್ತು. ಅಲ್ಲಿ ಸಿಲುಕಿದ್ದವರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿತ್ತು. ಈ ಯುದ್ಧ ಅಚಾನಕ್ ಆಗಿ ಆರಂಭವಾಗಿದೆ. ದೆಹಲಿಯ ಸಂಬಂಧಿತರ ಜೊತೆ ನಾನು ಕೂಡ ಮಾತನಾಡುವೆ ಎಂದು ವಿಜಯೇಂದ್ರ ಅವರು ಧೈರ್ಯ ತುಂಬಿದರು. ತಂಡವು ಸುರಕ್ಷಿತವಾಗಿ ವಾಪಸ್ ಬರಲು ಕ್ರಮ ಕೈಗೊಳ್ಳುವಂತೆ ಕೋರುವುದಾಗಿ ತಿಳಿಸಿದರು. ಆತಂಕಗೊಳ್ಳದಿರಿ; ನೀವೆಲ್ಲರೂ ಸುರಕ್ಷಿತವಾಗಿ ವಾಪಸ್ ಬರಲು ಕ್ರಮ ಕೈಗೊಳ್ಳಲು ಕೋರಲಿದ್ದೇನೆ ಎಂದು ಧೈರ್ಯ ಹೇಳಿದರು.

Get real time update about this post categories directly on your device, subscribe now.

Unsubscribe
ADVERTISEMENT
Karunada Nidhi

Karunada Nidhi

Related Posts

All

ಶ್ರೀಮತಿ ಶ್ರೀದೇವಿ ಚೆನ್ನೂರ್ ಕರ್  ಸಾಧನೆಯ ದಾರಿ ಹಿಡಿದ ಕಲಾವಿದೆ

March 15, 2026
384
All

2 ತಿಂಗಳಲ್ಲಿ 50 ಕಿ.ಮೀ ಸುರಕ್ಷಿತ ಪಾದಚಾರಿ ಮಾರ್ಗ ಅಭಿವೃದ್ಧಿಗೆ ಸೂಚನೆ : ಮಹೇಶ್ವರ್ ರಾವ್

March 1, 2026
334
All

ನೆಲಮಂಗಲದ ಕದಂಬ ಪಿ ಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ವಿಶೇಷ ಮೆಚ್ಚುಗೆ

March 1, 2026
1.1k
All

ಕರ್ನಾಟಕ ವಿಧಾನಸಭೆ 16ನೇ ವಿಧಾನಸಭೆ 9ನೇ ಅಧಿವೇಶನ: ಮಾರ್ಚ್ 6ರಿಂದ ಮುಂದುವರಿಕೆ

February 17, 2026
343
All

ಹಂಪಿ ಉತ್ಸವ-2026ಕ್ಕೆ ವಿದ್ಯುಕ್ತ ಚಾಲನೆ ಪ್ರತಿ ವರ್ಷ ನವೆಂಬರ್‌ನಲ್ಲೇ ಹಂಪಿ ಉತ್ಸವ ಆಚರಣೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

February 14, 2026
353
All

ಎಲೈಟ್ ಬೆಂಗಳೂರು  ಇಂಟರ್‌ನ್ಯಾಷನಲ್ ಶಾಲೆಯ ಅದ್ದೂರಿ ವಾರ್ಷಿಕೋತ್ಸವ ಮತ್ತು ಪ್ರಾಂಶುಪಾಲರಿಗೆ ಡಾಕ್ಟರೇಟ್ ಗೌರವ

February 13, 2026
356
ADVERTISEMENT
Karunada Nidhi Logo White

ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ನಿಮ್ಮ ನಂಬಿಕೆಯ ಕನ್ನಡ ನ್ಯೂಸ್ ಪೋರ್ಟಲ್. ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಸುದ್ದಿಗಳನ್ನು ನಿಖರವಾಗಿ, ವೇಗವಾಗಿ ನಿಮ್ಮ ಮುಂದೆ ತರುತ್ತೇವೆ. ಸಮಾಜದ ಸ್ಪಂದನೆಗೆ ಸ್ಪರ್ಶಿಸುವ ವರದಿಗಳು, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ, ವಿಶೇಷ ಕಾರ್ಯಕ್ರಮಗಳು, ಚರ್ಚೆಗಳು, ಸಂದರ್ಶನಗಳು ಮತ್ತು ಜನಜಾಗೃತಿ ಮೂಡಿಸುವ ಪ್ರಚಾರ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಲಭ್ಯ.

Contact Us

Contact  Number: +91 7019577058

E-mail: Syedshoeb.M1988@gmail. com | Karunadanidhi@gmail.com

Address: #16, 10ನೇ ಮುಖ್ಯ ರಸ್ತೆ, ಕರ್ನಾಟಕ ಬ್ಯಾಂಕ್ ಹಿಂಭಾಗ, ಮತ್ತಿಕೆರೆ, ಬೆಂಗಳೂರು – 560054

Newsletter

  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
  • ವಿದೇಶ
  • ಶಿಕ್ಷಣ ಉದ್ಯೋಗ
  • ನಿಮ್ಮ ಜಿಲ್ಲೆ

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ

WhatsApp us

Are you sure want to unlock this post?
Unlock left : 0
Are you sure want to cancel subscription?