Get real time update about this post category directly on your device, subscribe now.
ಮಂಗಳೂರು:ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಕೊಡಿಪಾಡಿ ಗ್ರಾಮದ ಪಲ್ಲತಾರ್ ಅಂಗನವಾಡಿ ಬಳಿ, ಕಳೆದ 16 ವರ್ಷಗಳಿಂದ ಆರೋಗ್ಯ ರಕ್ಷಣಾಧಿಕಾರಿ (A.N.M.)ಯಾಗಿ ಪ್ರಾಮಾಣಿಕತೆ, ಕಾಳಜಿ ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ...
Read moreDetailsಬೆಂಗಳೂರು, ಆ.16: ನಗರದ ಚಂದನ ಬಡಾವಣೆ, ಚಂದನ ಸರ್ಕಲ್, ಸುಂಕದಕಟ್ಟೆ ಪ್ರದೇಶದಲ್ಲಿ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬಿಸಿಎನ್ ಗ್ರೂಪ್ಸ್‌ನ ರೇಖಾ ಶ್ರೀನಿವಾಸ್...
Read moreDetailsಸಿರಿಗೇರಿ ಆ:15" ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಗಣ್ಯ ಮಾನ್ಯರು ಸೈನಿಕರು ಸೇರಿದಂತೆ ಅನೇಕ ಜನ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಅವರನ್ನು ನಾವೆಂದಿಗೂ ಕೂಡ ಮರೆಯಬಾರದು ಎಂದು...
Read moreDetailsತೋರಣಗಲ್ ಆಗಸ್ಟ್ 18:ತೋರಣಗಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿ ಇಲ್ಲಿನ ಪ್ರಜಾಸತ್ತಾತ್ಮಕ ಯುವ ಜನರ ಸಂಘಟನೆ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ...
Read moreDetailsಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆಯ್ಕೆಯಾಗಿದ್ದಾರೆ. ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ...
Read moreDetailsಮೇಷಕೆಲಸದಲ್ಲಿ ಪ್ರಗತಿ. ಹಣಕಾಸಿನಲ್ಲಿ ಎಚ್ಚರಿಕೆ.ಅದೃಷ್ಟ ಸಂಖ್ಯೆ: 9ವೃಷಭಹೊಸ ಅವಕಾಶಗಳು ದೊರೆಯಬಹುದು. ಕುಟುಂಬದಲ್ಲಿ ಸಂತೋಷ.ಅದೃಷ್ಟ ಸಂಖ್ಯೆ: 6ಮಿಥುನಪ್ರಮುಖ ಕಾರ್ಯಗಳಲ್ಲಿ ಯಶಸ್ಸು ಸಿಗಬಹುದು. ಮಾತಿನಲ್ಲಿ ತಾಳ್ಮೆ ಇರಲಿ.ಅದೃಷ್ಟ ಸಂಖ್ಯೆ: 5ಕಟಕಕುಟುಂಬದ...
Read moreDetailsಭಾರತವು ಇಂದು ವಿಶ್ವದ ಅತಿದೊಡ್ಡ ಡಿಜಿಟಲ್ ಪ್ರಜಾಪ್ರಭುತ್ವಗಳಲ್ಲಿ ಒಂದಾಗಿದೆ. ಕೋಟ್ಯಂತರ ಜನರು ಪ್ರತಿದಿನ ಸಾಮಾಜಿಕ ಜಾಲತಾಣ ಫೇಸ್ಬುಕ್, ಯೂಟ್ಯೂಬ್, ಟೆಲಿಗ್ರಾಂ, ವಾಟ್ಸ್ಆಪ್, ಇನ್‌ಸ್ಟಾಗ್ರಾಂ ಮತ್ತು ಇತರ ಡಿಜಿಟಲ್...
Read moreDetailsದಿನದ ಸಲಹೆ: "ತಾಳ್ಮೆ, ಪ್ರಾಮಾಣಿಕತೆ ಮತ್ತು ಸಕಾರಾತ್ಮಕ ಚಿಂತನೆಯೇ ಇಂದಿನ ಯಶಸ್ಸಿನ ಗುಟ್ಟು." ಮೇಷಶುಭ ಬಣ್ಣ: ಕೆಂಪು ಶುಭ ಸಂಖ್ಯೆ: 9, ಫಲ: ಹೊಸ ಅವಕಾಶಗಳು ಸಿಗಲಿವೆ....
Read moreDetailsದೊಡ್ಡಬಳ್ಳಾಪುರ, ಜುಲೈ04 : 17ನೇ ಮೊಹರಂ ಅಂಗವಾಗಿ ದೊಡ್ಡಬಳ್ಳಾಪುರದ ಐತಿಹಾಸಿಕ ಶಿಯಾ ಅಶುಖಾನದಲ್ಲಿ ಹಜರತ್ ಇಮಾಮ್ ಹುಸೇನ್ (ಅ.ಸ.) ಅವರ ತ್ಯಾಗ, ಬಲಿದಾನ, ನ್ಯಾಯ ಹಾಗೂ ಸತ್ಯದ...
Read moreDetailsಶ್ರೀದೇವಿ ಓಂಕಾರ್ ಬೆಂಗಳೂರು 32 ನಮ್ಮ ಸಮಾಜ ಎತ್ತ ಹೊರಟಿದೆ, ಮನುಷ್ಯತ್ವ ಮಾನವೀಯತೆ ಇಲ್ಲದಾಗಿದೆ, ಎಲ್ಲೆಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ, ಕ್ರೂರತೆ ಅಟ್ಟಹಾಸದಿ ನಗುತಿದೆ, ನ್ಯಾಯಕ್ಕೆ...
Read moreDetailsಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ನಿಮ್ಮ ನಂಬಿಕೆಯ ಕನ್ನಡ ನ್ಯೂಸ್ ಪೋರ್ಟಲ್. ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಸುದ್ದಿಗಳನ್ನು ನಿಖರವಾಗಿ, ವೇಗವಾಗಿ ನಿಮ್ಮ ಮುಂದೆ ತರುತ್ತೇವೆ. ಸಮಾಜದ ಸ್ಪಂದನೆಗೆ ಸ್ಪರ್ಶಿಸುವ ವರದಿಗಳು, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ, ವಿಶೇಷ ಕಾರ್ಯಕ್ರಮಗಳು, ಚರ್ಚೆಗಳು, ಸಂದರ್ಶನಗಳು ಮತ್ತು ಜನಜಾಗೃತಿ ಮೂಡಿಸುವ ಪ್ರಚಾರ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಲಭ್ಯ.
Contact Number: +91 7019577058
E-mail: Syedshoeb.M1988@gmail. com | Karunadanidhi@gmail.com
Address: #16, 10ನೇ ಮುಖ್ಯ ರಸ್ತೆ, ಕರ್ನಾಟಕ ಬ್ಯಾಂಕ್ ಹಿಂಭಾಗ, ಮತ್ತಿಕೆರೆ, ಬೆಂಗಳೂರು – 560054
WhatsApp us