ಮೇಷ:
ಕೆಲಸದಲ್ಲಿ ಹೊಸ ಅವಕಾಶಗಳು ಸಿಗಬಹುದು. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ.
ಅದೃಷ್ಟ ಸಂಖ್ಯೆ: 9
ವೃಷಭ:
ಕುಟುಂಬದಲ್ಲಿ ಸಂತೋಷದ ವಾತಾವರಣ. ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ.ಅದೃಷ್ಟ ಸಂಖ್ಯೆ: 6
ಮಿಥುನ:
ಹೊಸ ಸಂಪರ್ಕಗಳು ಪ್ರಯೋಜನಕಾರಿಯಾಗಬಹುದು. ಮಾತಿನಲ್ಲಿ ಸಂಯಮ ಇರಲಿ.ಅದೃಷ್ಟ ಸಂಖ್ಯೆ: 5
ಕಟಕ:
ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆ.ಆರೋಗ್ಯದ ಕಡೆ ಗಮನ ಕೊಡಿ.
ಅದೃಷ್ಟ ಸಂಖ್ಯೆ: 2
ಸಿಂಹ:
ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಪ್ರಮುಖ ನಿರ್ಧಾರಗಳಲ್ಲಿ ಯಶಸ್ಸು ಸಿಗಬಹುದು.ಅದೃಷ್ಟ ಸಂಖ್ಯೆ: 1
ಕನ್ಯಾ:
ಹಣಕಾಸಿನ ವಿಚಾರದಲ್ಲಿ ಉತ್ತಮ ಬೆಳವಣಿಗೆ. ಹೊಸ ಯೋಜನೆ ಆರಂಭಿಸಲು ಅನುಕೂಲ.ಅದೃಷ್ಟ ಸಂಖ್ಯೆ: 5
ತುಲಾ:
ಸ್ನೇಹಿತರು ಮತ್ತು ಕುಟುಂಬದವರಿಂದ ಬೆಂಬಲ ಸಿಗಲಿದೆ. ಪ್ರಯಾಣದ ಯೋಗವಿದೆ.ಅದೃಷ್ಟ ಸಂಖ್ಯೆ: 7
ವೃಶ್ಚಿಕ:
ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದ ಮುಂದುವರಿಯಿರಿ.ಅದೃಷ್ಟ ಸಂಖ್ಯೆ: 8
ಧನು:
ಹೊಸ ಅವಕಾಶಗಳು ಎದುರಾಗಬಹುದು.ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಅದೃಷ್ಟ ಸಂಖ್ಯೆ: 3
ಮಕರ:
ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ.ಅದೃಷ್ಟ ಸಂಖ್ಯೆ: 4
ಕುಂಭ:
ಬಹುದಿನಗಳಿಂದ ಕಾಯುತ್ತಿದ್ದ ಸುದ್ದಿ ಸಿಗಬಹುದು. ಹೊಸ ಪರಿಚಯಗಳು ಲಾಭದಾಯಕ.ಅದೃಷ್ಟ ಸಂಖ್ಯೆ: 8
ಮೀನ:
ಮನಸ್ಸಿಗೆ ನೆಮ್ಮದಿ ಸಿಗಲಿದೆ.ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಅದೃಷ್ಟ ಸಂಖ್ಯೆ: 3






