ಗುಡಿಬಂಡೆ ಗುಡಿಬಂಡೆ 23ರಂದು 2026/2031 ಅವಧಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬಾಲಾಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ ಸುಬ್ಬಲಕ್ಷ್ಮಮ್ಮ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಕೃಷ್ಣ ಕುಮಾರಿ ಘೋಷಿಸುತ್ತಾರೆ
ಇದೆ ವೇಳೆ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿ ಪ್ರಾಥಮಿಕ ಶಾಲಾ ಶಿಕ್ಷಕರು ನನ್ನ ಮೇಲೆ ವಿಶ್ವಾಸವಿಟ್ಟು ಸತತವಾಗಿ ಮೂರು ಬಾರೆಯಿಂದಲೂ ನನ್ನನ್ನು ಗೆಲ್ಲಿಸಿರುತ್ತಾರೆ ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ
ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಈ ಹಿಂದೆಯೂ ಪ್ರಾಮಾಣಿಕವಾಗಿ ಬಗೆಹರಿಸುವಂತಹ ಕೆಲಸ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಸಹ ಅವರ ಕಷ್ಟ ಸುಖಗಳಿಗೆ ಸದಾ ಶ್ರಮಿಸುವುದಾಗಿ ತಿಳಿಸಿದರು ಇದೇ ಸಂದರ್ಭದಲ್ಲಿ ಪ್ರಾರ್ಥಮಿಕ ಶಾಲಾ ಶಿಕ್ಷಕರಾದ ರಾಮಾಂಜನೇಯ ಉಮಾಶಂಕರ್ ನಾರಾಯಣಸ್ವಾಮಿ ಶ್ರೀ ರಾಮಪ್ಪ ರಾಜಪ್ಪ ವನುಜ ರಮೇಶ್ ವೆಂಕಟೇಶಪ್ಪ ಗಂಗನಾರಾಯಣ ಆದಿನಾರಾಯಣಪ್ಪ ನರಸಿಂಹಮೂರ್ತಿ ಇನ್ನು ಇತರೆ ಶಿಕ್ಷಕರು ಸೇರಿ ಇತರರು ಹಾಜರಿದ್ದರು






