ಗುಡಿಬಂಡೆ ಜೂನ್ 1 ರಂದು ಗೃಹ ಬಳಕೆ ವಸ್ತುಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಮಾಡಿ ರೈತರ ಬೆನ್ನಿಗೆ ಬರೇ ಹೇಳಿದಂತಾಗಿದೆ ರೈತರು ಬಳಕೆ ಮಾಡುವ ವಿದ್ಯುತ್ ಶಕ್ತಿ ಸರಬರಾಜು ಖಾಸಗಿಕರಣ ಮಾಡಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪಟ್ಟಣದ ತಾಲೂಕು ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ಈ ಪ್ರತಿಭಟನೆಯಲ್ಲಿ ರೈತರ ಗೃಹಬಳಿಕೆ ವಸ್ತುಗಳ ಮೇಲೆ ಬೆಲೆ ಏರಿಕೆ ಇಳುಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರಕ್ಕೆ ತಹಸಿಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿದರು
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾ ಜಯರಾಮ ರೆಡ್ಡಿ ತಾಲೂಕು ಕಾರ್ಯದರ್ಶಿಗಳಾದ ಎಂ ಶ್ರೀನಿವಾಸ್ ತಾಲೂಕು ಸಮಿತಿ ಸದಸ್ಯರಾದ ರಾಜಪ್ಪ ಪುರುಷೋತ್ತಮ್ ರಾಮಾಂಜಿ ಗೋವಿಂದಪ್ಪ ರಮಣ ಕರ್ನಾಟಕ ಕೃಷಿ ಕೂಲಿ ಕಾರರ ತಾಲೂಕು ಅಧ್ಯಕ್ಷರಾದ ಗಂಗರಾಜು ವಕೀಲರಾದ ಶಿವಪ್ಪ ಡಿ ವೈ ಎಫ್ ಐ ಮುಖಂಡರಾದ ಸೋಮಶೇಖರ್ ಇನ್ನು ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು






