ADVERTISEMENT
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
Karunada Nidhi
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
No Result
View All Result
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ
No Result
View All Result
Karunada Nidhi
No Result
View All Result
ADVERTISEMENT
ADVERTISEMENT
Home ನಿಮ್ಮ ಜಿಲ್ಲೆ ಬಳ್ಳಾರಿ

ಮಾ, 25ರಿಂದ ಸಿರಿಗೇರಿ ನಾಗನಾಥೇಶ್ವರ, ಸಿರಿಗೇರಮ್ಮನ ಗತ ವೈಭವ ರಥೋತ್ಸವ

Karunada Nidhi by Karunada Nidhi
March 14, 2026
in ಬಳ್ಳಾರಿ
Reading Time: 1 min read
129 1
0
107
SHARES
382
VIEWS
Share on FacebookShare on Twitter
ADVERTISEMENT

ವಿಶೇಷ ವರದಿ : ಎನ್.ರಾಜಕುಮಾರ್.

ಪೂರ್ವಕ್ಕೆ ಬ್ರಿಟಿಷರ ಕಾಲದ ಪೋರು ಗುಡ್ಡ, ದಕ್ಷಿಣಕ್ಕೆ ಅಂಜನಾದ್ರಿ, ತಿಮ್ಮಪ್ಪನ ಬೆಟ್ಟ, ಪಶ್ಚಿಮಕ್ಕೆ ನಂಜಪ್ಪನ ಕೊಳ್ಳ, ಕಳ್ಳರಮಟ್ಟಿ ಇವೆಲ್ಲದರ ಬೆಟ್ಟಗುಡ್ಡಗಳ ನಡುವೆ ಅಡಗಿರುವುದು ಸಿರಿಗೇರಿಯ ಶ್ರೀ ನಾಗನಾಥೇಶ್ವರ ಹಾಗೂ ಸಿರಿಗೇರಮ್ಮನ ದೇವಸ್ಥಾನ.

*ಇತಿಹಾಸ:*
ಗ್ರಾಮದ ಹೊರಗಡೆ ಪೂರ್ವಭಾಗದಲ್ಲಿ ಒಂದು ವಿಶಾಲವಾದ ಮಧ್ಯಭಾಗದಲ್ಲಿರುವ ನಾಗನಾಥೇಶ್ವರ ದೇಗುಲ ಉತ್ತರ ಅಭಿಮುಖವಾಗಿದೆ. ಮೂರು ಅಂಕಣದ ಸಭಾಮಂಟಪದಲ್ಲಿ ಸೌಂದರ್ಯಗರ್ಭಿತ ಕೆತ್ತನೆಯ ನಾಲ್ಕು ಸ್ತಂಭಗಳಿವೆ. ಹೊಸತನದ ಕೆತ್ತನೆಯ ಬಸವಣ್ಣನ ಮೂರ್ತಿ ಇದೆ.

Advertisement. Scroll to continue reading.
ADVERTISEMENT

ರಂಗಮಂಟಪದ ಮೇಲೆ ಭುವನೇಶ್ವರಿ ಇದೆ. ಸಭಾ ಮಂಟಪಕ್ಕೆ ಹೊಂದಿಕೊಂಡು ಅತಿ ಚಿಕ್ಕದಾದ ಗರ್ಭಗುಡಿಯಲ್ಲಿ ಎರಡಡಿ ಎತ್ತರದ ಚೌಕಾಕಾರದ ಪೀಠದ ಮೇಲೆ ಒಂದು ಅಡಿ ಎತ್ತರದ ಶಿವಲಿಂಗವಿದೆ. ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಗೋಪುರವಿದೆ. ಪ್ರತಿವರ್ಷ ಚೈತ್ರ ಶುದ್ಧ ಸಪ್ತಮಿಯ ದಿನ ಯುಗಾದಿ ಕಳೆದ ಏಳು ದಿನದಲ್ಲಿ ನಾಗನಾಥೇಶ್ವರ ಹಾಗೂ ಸಿರಿಗೇರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಮೂಲತಹ ಈ ದೇವಸ್ಥಾನ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತದೆ.

ADVERTISEMENT

*ಸಿರಿಗೇರಮ್ಮನ ಇತಿಹಾಸ*
ಸಿರುಗುಪ್ಪ ತಾಲೂಕಿನ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಎಂಬ ಹೆಸರು ಬರುವುದಕ್ಕೆ ಹಲವಾರು ಕಾರಣಗಳಿವೆ. ಕೆಲವರು ಸಿರಿಧಾನ್ಯ ಬೆಳೆಯುವುದರಿಂದ ಸಿರಿಗೇರಿ ಎಂಬ ಇತಿಹಾಸ ಬಂದಿದೆ. ಮತ್ತೆ ಕೆಲವರು ಬಂಗಾರದ ತೆಪ್ಪ ಊರ ಕೆರೆಗೆ ಹರಿದು ಬಂದಿತ್ತು. ಹಾಗಾಗಿ ಸಿರಿಗೇರಿ ಎಂಬ ಹೆಸರು ಬಿತ್ತು ಎಂದರೆ, ಇನ್ನೂ ಕೆಲವರು ಇದೇ ಗ್ರಾಮದ ಸಿರಿಗೇರಮ್ಮ ಎಂಬಾಕಿಯನ್ನು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣಕ್ಕೆ ಕೊಟ್ಟಿದ್ದರು. ಗಂಡನ ಮನೆಯಿಂದ ಬೇಸತ್ತು ತವರು ಊರಿಗೆ ಹಿಂತುರುಗಿದಳು. ರೊಚ್ಚಿಗೆದ್ದ ಗಂಡ ಸಿರಿಗೇರಿಗೆ ಬಂದು ಹೆಂಡತಿಯ ತುರುವನ್ನು ಕತ್ತರಿಸಿಕೊಂಡು ಹೋದನು. ಇದರಿಂದ ಆಕ್ರೋಶ ಭರಿತಳಾದ ಸಿರಿಗೇರಮ್ಮ ಗಂಡನ ಶಿರಶ್ಚೇಧ ಮಾಡಿ ತವರು ಊರಲ್ಲಿಯೇ ಸಮಾಧಿಯಾಗಿ ಹೆಣ್ಣು ಮಕ್ಕಳ ನಂಬಿಕೆಗೆ ಪಾತ್ರರಾದಳು ಎಂಬ ದೃಢ ನಂಬಿಕೆ ಇದೆ. ಅಂದಿನಿಂದ ಇಂದಿನವರೆಗೂ
ಇಲ್ಲಿಂದ ಕೊಡಲ್ಪಟ್ಟ ಹೆಣ್ಣು ಮಕ್ಕಳು ಸಿರಿಗೇರಿಯಲ್ಲಿ ನೆಲೆಸಿ ಶಿರಿಗೇರಮ್ಮ ಎಂಬ ಹೆಸರು ಪಡೆದು ಹೆಣ್ಣು ಮಕ್ಕಳ ತಾಯಿ ಎನಿಸಿಕೊಂಡಿದ್ದಾಳೆ ಎಂಬುದು ಇಲ್ಲಿನ ಹಿರಿಯರ ದೃಢಸಂಕಲ್ಪದ ನಂಬಿಕೆ. ಇದು ಸಾಂಪ್ರದಾಯಿಕ ಪದ್ಧತಿಯೋ? ಅಥವಾ ಮೂಢಚರವೋ ಗೊತ್ತಿಲ್ಲ. ಆದರೆ ಇಲ್ಲಿನ ಬಹುತೇಕ ಹೆಣ್ಣು ಮಕ್ಕಳು ಇಲ್ಲಿಯೇ ನೆಲೆಸಿರುವುದಂತೂ ಖಚಿತ. ಆ ಕಾರಣಕ್ಕಾಗಿ ನಾಗನಾಥೇಶ್ವರ ಜಾತ್ರೆಯಾದ ಬಳಿಕ ಸಿರಿಗೇರಮ್ಮನ ಜಾತ್ರೆ ಅತ್ಯಂತ ವೈವಿಧ್ಯಮಯವಾಗಿ ಜರುಗುತ್ತದೆ.

Advertisement. Scroll to continue reading.
Advertisement. Scroll to continue reading.
ADVERTISEMENT


ಆಶ್ಚರ್ಯಕರ ಸಂಗತಿ ಏನಂದರೆ ಪ್ರತಿ ಗ್ರಾಮದಲ್ಲಿ ಹಬ್ಬ ಹರಿದಿನಗಳು ನಡೆದ ನಂತರ ಮರುದಿನ ಈ ಊರಿನಲ್ಲಿ ಹಬ್ಬ ಹರಿದಿನಗಳು ನಡೆಯುತ್ತವೆ. ಬಹುತೇಕ ಎಲ್ಲಾ ತೇರುಗಳು, ರಥೋತ್ಸವಗಳು ಪೂರ್ವ ದಿಕ್ಕಿನತ್ತ ಸಾಗಿದರೆ, ಇಲ್ಲಿನ ರಥೋತ್ಸವ ಪಶ್ಚಿಮ ದಿಕ್ಕಿನತ್ತ ಸಾಗುವುದು ವಾಡಿಕೆ ಇದೆ.

*ಸೇವೆ :*
ಈಗಾಗಲೇ ಕರ್ನಾಟಕ ಸರ್ಕಾರ ಈ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಮಾಡಿಸಿಕೊಳ್ಳಲು ಸುತ್ತೋಲೆ ನೀಡಿದೆ. ಆದರೆ ಇದಕ್ಕೆ ಮನವೊಪ್ಪದ ಗ್ರಾಮಸ್ಥರು ಸಿರಿಗೇರಿ ಸಿದ್ದರಾಂಪುರ, ಗ್ರಾಮದ ಎಲ್ಲಾ ಕುಲಬಾಂಧವರು ಒಗ್ಗೂಡಿ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಸಾಮರಸ್ಯದಿಂದ ರಥೋತ್ಸವ ಕಾರ್ಯಕ್ರಮವನ್ನು ನೆರವೇರಿಸುತ್ತಾರೆಂದು ತಿಳಿಸಿ ಸ್ವತಹ ಗ್ರಾಮಸ್ಥರೇ ಆಡಳಿತ ವರ್ಗದಲ್ಲಿ ಮುಂಚೂಣಿಯಲ್ಲಿ ಸಾಗಿದ್ದು, ಯಾವುದೇ ರೀತಿಯ ತಂಟೆ ತಕರಾರು ಇಲ್ಲದೆ ವಿಜೃಂಭಣೆಯಿಂದ ಜಾತ್ರೆ ಸಾಗಿಸುತ್ತಾರೆ. ಇದೇ ತಿಂಗಳು 25ರಂದು ನಾಗನಾಥೇಶ್ವರ ರಥೋತ್ಸವ, 27ರಂದು ಸಿರಿಗೇರಮ್ಮ ರಥೋತ್ಸವ ಜಾತ್ರೆಗೆ ಎಲ್ಲರೂ ಬನ್ನಿ ಯಶಸ್ವಿಗೊಳಿಸಿ ಎಂಬುದು ಎಲ್ಲರ ಅಭಿಲಾಷೆಯಾಗಿದೆ.

Get real time update about this post categories directly on your device, subscribe now.

Unsubscribe
ADVERTISEMENT
Karunada Nidhi

Karunada Nidhi

Related Posts

ಬಳ್ಳಾರಿ

ಅಧಿಕಾರಿಗಳ ಸಮ್ಮುಖದಲ್ಲಿ ರೈತರ ರಸ್ತೆ ತೆರವು

July 7, 2026
831
All

ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಲು ಶಾಸಕ ಬಿಎಂ ನಾಗರಾಜ್ ಸಲಹೆ

June 11, 2026
387
All

ಕಂಪ್ಯೂಟರ್ ಕಲಿತರೆ ಜಗತ್ತನ್ನೇ ಗೆಲ್ಲಬಹುದು

June 10, 2026
633
ಬಳ್ಳಾರಿ

ಮಳೆ ಬೆಳಗಾಗಿ ಪ್ರಾರ್ಥಿಸಿ ಮಾರೆಮ್ಮ ದೇವಿಗೆ ವಿಶೇಷ ಪೂಜೆ

June 9, 2026
428
ಬಳ್ಳಾರಿ

ಗಿಡ ಬೆಳೆಸಿ ನಾಡು ಉಳಿಸಿ

June 8, 2026
347
ಬಳ್ಳಾರಿ

ತುಂಗಭದ್ರಾ ನದಿ ಹೂಳೆತ್ತಲು ರೈತರ ಪಯಣ

June 1, 2026
350
ADVERTISEMENT
Karunada Nidhi Logo White

ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ನಿಮ್ಮ ನಂಬಿಕೆಯ ಕನ್ನಡ ನ್ಯೂಸ್ ಪೋರ್ಟಲ್. ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಸುದ್ದಿಗಳನ್ನು ನಿಖರವಾಗಿ, ವೇಗವಾಗಿ ನಿಮ್ಮ ಮುಂದೆ ತರುತ್ತೇವೆ. ಸಮಾಜದ ಸ್ಪಂದನೆಗೆ ಸ್ಪರ್ಶಿಸುವ ವರದಿಗಳು, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ, ವಿಶೇಷ ಕಾರ್ಯಕ್ರಮಗಳು, ಚರ್ಚೆಗಳು, ಸಂದರ್ಶನಗಳು ಮತ್ತು ಜನಜಾಗೃತಿ ಮೂಡಿಸುವ ಪ್ರಚಾರ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಲಭ್ಯ.

Contact Us

Contact  Number: +91 7019577058

E-mail: Syedshoeb.M1988@gmail. com | Karunadanidhi@gmail.com

Address: #16, 10ನೇ ಮುಖ್ಯ ರಸ್ತೆ, ಕರ್ನಾಟಕ ಬ್ಯಾಂಕ್ ಹಿಂಭಾಗ, ಮತ್ತಿಕೆರೆ, ಬೆಂಗಳೂರು – 560054

Newsletter

  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
  • ವಿದೇಶ
  • ಶಿಕ್ಷಣ ಉದ್ಯೋಗ
  • ನಿಮ್ಮ ಜಿಲ್ಲೆ

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • ಆರೋಗ್ಯ
  • ಆಹಾರ ಮಂದಿರ ಪರಿಚಯ
  • ಕಲೆ ಸಾಹಿತ್ಯ
  • ಕೃಷಿ
  • ಕ್ರೀಡೆ
  • ಕ್ರೈಂ
  • ಚಲನಚಿತ್ರ ಹೊಸ ಪ್ರತಿಭೆಗಳು
  • ಜಗತ್ತಿನ ಸುದ್ದಿಗಳು
  • ಜ್ಯೋತಿಷ್ಯ
  • ತಂತ್ರಜ್ಞಾನ
  • ದೇಶ
  • ಧೈರ್ಯ ಸೇವೆ ನಿಷ್ಠೆ
  • ನಮ್ಮೂರ ಸುತ್ತಾಟ
  • ನೋಡೋಣ ಬೆಂಗಳೂರು
  • ಪರಿಸರ
  • ರಾಜಕೀಯ
  • ರುಚಿಮನೆ
  • ಲೈಫ್ ಸ್ಟೈಲ್
  • ಸಾಧಕರ ಪರಿಚಯ
  • ಸಿನಿಮಾ
  • ಶಿವಮೊಗ್ಗ
  • ಹಾವೇರಿ
  • ಹಾಸನ
  • ವಾಣಿಜ್ಯ
    • ಉದ್ಯಮಿಗಳ ವೇದಿಕೆ
  • ವಿದೇಶ
  • ಶಿಕ್ಷಣ ಉದ್ಯೋಗ
    • ಶಿಕ್ಷಕರ ವೇದಿಕೆ
  • ನಿಮ್ಮ ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮೀಣ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ವಿಜಯನಗರ

WhatsApp us

Are you sure want to unlock this post?
Unlock left : 0
Are you sure want to cancel subscription?